ಮಾರಿಕಣಿವೆ: ವಾಣಿ ವಿಲಾಸ ಸಾಗರ ನಿರ್ಮಾಣದ ಕಥೆ…
“ಮಾರಿಕಣಿವೆ: ವಾಣಿ ವಿಲಾಸ ಸಾಗರ ನಿರ್ಮಾಣದ ಕಥೆ” ಪುಸ್ತಕದ ಲೇಖಕರು ಪ್ರೊ.ಎಂ.ಜಿ.ರಂಗಸ್ವಾಮಿಯವರು. ಇವರು ಹಿರಿಯೂರು ತಾಲ್ಲೂಕಿನವರಾಗಿದ್ದು, ಧರ್ಮಪುರ ಗ್ರಾಮದ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ […]
“ಮಾರಿಕಣಿವೆ: ವಾಣಿ ವಿಲಾಸ ಸಾಗರ ನಿರ್ಮಾಣದ ಕಥೆ” ಪುಸ್ತಕದ ಲೇಖಕರು ಪ್ರೊ.ಎಂ.ಜಿ.ರಂಗಸ್ವಾಮಿಯವರು. ಇವರು ಹಿರಿಯೂರು ತಾಲ್ಲೂಕಿನವರಾಗಿದ್ದು, ಧರ್ಮಪುರ ಗ್ರಾಮದ ಶ್ರೀ ಪಂಚಲಿಂಗೇಶ್ವರ ಪದವಿ ಪೂರ್ವ ಕಾಲೇಜಿನಲ್ಲಿ […]
ಇವತ್ತಿಗೆ ಸಾಯೋದಕ್ಕೆ ನೂರು ಕಾರಣಗಳು ಸಿಗುತ್ತೆ, ಆದರೆ ಬದುಕೋಕೆ ನಾವೇ ಕಾರಣಗಳನ್ನು ಹುಡುಕಬೇಕು. ನಮಗೆ ಜೀವ ಕೊಟ್ಟ ಹೆತ್ತವರು, ನಮ್ಮ ಕೈ ಹಿಡಿದ ಜೀವನ ಸಂಗಾತಿ, ನಮ್ಮ
ಚಿತ್ರ ಕೃಪೆ: istock ಹೋರಾಟದ ಕಿಡಿಯನ್ನುಎದೆಯಲ್ಲಿ ಹೊತ್ತು ನಡೆದಿದ್ದೇವೆಎಲ್ಲವನ್ನೂ ಧಿಕ್ಕರಿಸಿ ದಿಟ್ಟೆಯರಾಗಿಕಣ್ಣುಗಳ ದೀಪದಲ್ಲಿ ಜ್ವಾಲೆ ತುಂಬಿನಿಮ್ಮೆದೆಗಳಲ್ಲಿ ಬೆಳಕ ಚೆಲ್ಲುತ್ತೇವೆ ಹೆಜ್ಜೆ ಹೆಜ್ಜೆಯಲ್ಲಿ ಹೂತುಹಾಕಿದಹೆಣ್ಣುಗಳ ಆತ್ಮಗಳು ನಿಮ್ಮೆದೆಯಬಗೆದು ಕ್ರೌರ್ಯವನು
ಈ ಭೂಮಿ ನಮ್ಮದು, ಆಕಾಶವು ಕೂಡ. ಭೂಮಿಯಲ್ಲಿ ಅಂತರ್ಜಲ ಉಳಿಸಿಕೊಳ್ಳಬೇಕು, ಆಕಾಶದಲ್ಲಿ ಓಜೋನ್ ಪದರ ಕಾಪಾಡಿಕೊಳ್ಳಬೇಕು. ಮಗು ಚಿಕ್ಕದಿದ್ದಾಗ ಅಮ್ಮನನ್ನು ಒದೆಯುತ್ತೆ, ತುಳಿಯುತ್ತೆ, ಅಮ್ಮನ ಮೈಮೇಲೆ ಬಿದ್ದು
ಸರಸ್ವತಿ ಸಮ್ಮಾನ್ ಭೈರಪ್ಪ ಒಬ್ಬ ತಪಸ್ವಿ. ಅವರ ‘ಭಿತ್ತಿ’ ಜೀವನ ಚರಿತ್ರೆಯನ್ನು ನೋಡಿದಾಗ ತಾಯಿ, ಅಕ್ಕ, ಅಣ್ಣ, ತಮ್ಮ ಎಲ್ಲರನ್ನೂ ಕಳೆದುಕೊಂಡು, ತಾವೂ ಸಾವಿನ ಕದ ತಟ್ಟಿಬರುವ
ನಗುವನಯ್ಯ ನನ್ನ ದೈವ ನಗುವನಯ್ಯ ನನ್ನ ದೈವನಕ್ಕು ನಗಿಸಿ… ನಗಿಸಿ ನಕ್ಕು ನಲಿವನ್ನ ಕೊಡುವನಯ್ಯ ಅಳುವನಯ್ಯ ನನ್ನ ದೈವ ಅಳುವನಯ್ಯ ನನ್ನ ದೈವಅತ್ತು ಅಳಿಸಿ… ಅಳಿಸಿ ಅತ್ತು
ಇಳಿಸಂಜೆ ಹೊತ್ತಿನಲಿ, ಜೊತೆಗಾತಿ ನನ್ನೊಡನೆಕುಳಿತಿಹೆವು ಎದುರು, ಬದುರು.ನಡುವೆ ಬುತ್ತಿಯ ಗಂಟು, ಹಂಚಿ ತಿನ್ನಲಿಕುಂಟು,ಬಿಡದೆ ತೋರುತಲಿಹುದು ತನ್ನ ಖದರು. ಸೂಜಿಬಿದ್ದರು ಶಬ್ಧ, ಮಾತು ಕಲಸಿದ ಮೌನ,ಚಿಮ್ಮಿ ಪ್ರೀತಿಯ ಚಿಲುಮೆ