ವ್ಯವಸ್ಥೆ ಸರಿಯಿಲ್ವ?

ವ್ಯವಸ್ಥೆ ಸರಿಯಿಲ್ಲ ಅನ್ನುವವರನ್ನು ನೋಡಿರುತ್ತೀರಿ. ಅಥವಾ ನೀವೇ ವ್ಯವಸ್ಥೆ ಸರಿ ಇಲ್ಲ ಅಂತ ಗೊಣಗಿರುತ್ತೀರಿ. ನೆನ್ನೆ ಒಬ್ಬರಿಗೆ ಒಂದು ಉದಾಹರಣೆ ನೀಡಿದೆ. ಈಗ ನಮ್ಮ ನಗರದಲ್ಲಿ ಒಂದು ಸಾರ್ವಜನಿಕ ಶೌಚಾಲಯ ಇಲ್ಲ ಅಂತ ಸರ್ಕಾರ ಒಂದು ಶೌಚಾಲಯ ಕಟ್ಟುತ್ತೆ. ಅದನ್ನು ಉಪಯೋಗಿಸಲು ಶುರುಮಾಡುವ ಸಾರ್ವಜನಿಕರಲ್ಲಿ ಯಾರಾದರೂ ಒಬ್ಬರು ನೀರು ಸರಿಯಾಗಿ ಹಾಕದೇ ಇದ್ದರೂ ಶೌಚಾಲಯ ಉಪಯೋಗಿಸಲು ಯೋಗ್ಯವಿಲ್ಲದಂತಾಗುತ್ತದೆ. ಹೌದಲ್ಲವ? ಎಂದೆ. ಅದಕ್ಕವರು, ಮೆಂಟೆನೆನ್ಸ್‌ ಮಾಡುವವರನ್ನು ನಿಯೋಜಿಸಬೇಕು ಎಂದರು. ಅದು ಸರಿ. ಆದರೆ, ಉಪಯೋಗಿಸಿದ ಪ್ರತಿಯೊಬ್ಬರೂ ಸರಿಯಾಗಿ ನೀರು […]

ವ್ಯವಸ್ಥೆ ಸರಿಯಿಲ್ವ? Read More »