ಸುದ್ಧಿ

ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನ

2025ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ, ಆಂಗ್ಲ ಮತ್ತು ಭಾರತೀಯ ಇತರೆ ಭಾಷೆಗಳ ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2025ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ […]

ನೋಡುಗರಿಗೆ

“ಮಾರ್ಕ್‌” ವಿಮರ್ಶೆ: ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾ

ಪ್ರಿಯ ಸುದೀಪಣ್ಣ, ನಿಮಗೊಂದು ದೊಡ್ಡ ಥ್ಯಾಂಕ್ಸ್. ನಿರ್ದೇಶಕ ವಿಜಯ್ ಕಾರ್ತೀಕೇಯ ಅವರಿಗೂ ಧನ್ಯವಾದಗಳು. ನೀವು ನಿಮ್ಮ ತಂಡ ಒಂದೊಳ್ಳೆಯ ಸಿನಿಮಾಟಿಕ್ ಅನುಭವ ನೀಡುವ ಸಿನಿಮಾ ನೀಡಿದ್ದೀರಿ. ಮ್ಯಾಕ್ಸ್,

Uncategorized, ನೋಡುಗರಿಗೆ

“45” ಚಿತ್ರ ವಿಮರ್ಶೆ : ಶಿವಣ್ಣ ನಾಯಕ ಅಲ್ಲ ಅಧಿನಾಯಕ!

ಚಿತ್ರದ ಕಥೆ: 45 ಚಿತ್ರದ ನಾಯಕ ವಿನಯ್ (ರಾಜ್.ಬಿ.ಶೆಟ್ಟಿ) ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವಾಗ ನಾಯಿಗೆ ಬೈಕ್ ಡಿಕ್ಕಿ ಹೊಡೆದು ಅದು ಸಾಯುತ್ತದೆ, ಹಾಗೆ ಬೈಕ್ ಓಡಿಸಿಕೊಂಡು

ಓದುಗರಿಗೆ

ಕೊಂದವರು ಯಾರೆಂದು ಹೇಳಿ ಬಿಡಿ

ಚಿತ್ರ ಕೃಪೆ: istock ಹೋರಾಟದ ಕಿಡಿಯನ್ನುಎದೆಯಲ್ಲಿ ಹೊತ್ತು ನಡೆದಿದ್ದೇವೆಎಲ್ಲವನ್ನೂ ಧಿಕ್ಕರಿಸಿ ದಿಟ್ಟೆಯರಾಗಿಕಣ್ಣುಗಳ ದೀಪದಲ್ಲಿ ಜ್ವಾಲೆ ತುಂಬಿನಿಮ್ಮೆದೆಗಳಲ್ಲಿ ಬೆಳಕ ಚೆಲ್ಲುತ್ತೇವೆ ಹೆಜ್ಜೆ ಹೆಜ್ಜೆಯಲ್ಲಿ ಹೂತುಹಾಕಿದಹೆಣ್ಣುಗಳ ಆತ್ಮಗಳು ನಿಮ್ಮೆದೆಯಬಗೆದು ಕ್ರೌರ್ಯವನು

ನೋಡುಗರಿಗೆ

“ದಿ ಡೆವಿಲ್” ಸಿನಿಮಾ ವಿಮರ್ಶೆ: ಡಿ ಬಾಸ್‌ ಅಭಿಮಾನಿಗಳಿಗೆ ಡಬಲ್‌ ಧಮಾಕ!

ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ, ನಿರ್ದೇಶಕ ಪ್ರಕಾಶ್‌ ವೀರ್‌ ಅವರ ನಿರ್ದೇಶನದ “ದಿ ಡೆವಿಲ್”‌ ಸಿನಿಮಾದಲ್ಲಿ ನಟ ದರ್ಶನ್‌ ಅವರೊಳಗಿರುವ ಕಲಾವಿದನ ದರ್ಶನವೇ ಆಗಿದೆ. ಜೊತೆಗೆ

ಓದುಗರಿಗೆ

ಮಾದರಿಯಾಗು

ಹೇ ವಿಕಲಾಂಗ ಹೇಗೆ ಸಹಿಸಲಿನಿನ್ನ ನರಳಾಟವ ಕಂಡು ಕಣ್ಣಾರೆಎಲ್ಲ ಜೀವಿಗಳಂತೆ ನಿನಗೂ ಉಸಿರಿದೆಸಕಲರಂತೆ ನಿನಗೂ ಎಲ್ಲ ಹಕ್ಕಿದೆವಿಕಲರೆಂಬ ಚಿಂತೆ ನೀನು ಮರೆಯಬೇಕಿದೆನಾಲ್ಕು ಗೋಡೆಗಳ ನಡುವೆನೀನೇಕೆ ನರಳುತ್ತಿರುವೆಸ್ವಾವಲಂಬನೆಯ ಜೀವನ

ಓದುಗರಿಗೆ

ಹುಳಿ

“ರೀ ಬರೋವಾಗ ಮೊಸರು ತರ್ತೀರಾ..ಮನೇಲಿರೋ ಮೊಸರು ಮೂರು ದಿನ ಹಿಂದಿನದು..ತುಂಬಾ ಹುಳಿಯಾಗಿದೆ” “ಹೌದಾ….ಹಾಗಾದ್ರೆ ಅದನ್ನ ಏನು ಮಾಡ್ತೀಯೆ?” “ಏನು ಮಾಡೋದು? ತಿಪ್ಪೆಗೆ ಚೆಲ್ಲೋದು..ಅಷ್ಟೆ…” “ಅಮ್ಮ ಹೇಳ್ತಿದ್ಲು..ಮೊಸರನ್ನ ಹೊರಗೆ

ನೋಡುಗರಿಗೆ

ಇದು “ಸರಳ” ಅಲ್ಲ “ವಿರಳ” ಪ್ರೇಮಕತೆ…

ಒಂದು ಸರಳ ಪ್ರೇಮ ಕಥೆ ಚಿತ್ರವು 08-02-2024 ರಲ್ಲಿ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ವಿನಯ್ ರಾಜ್ ಕುಮಾರ್ ನಾಯಕನಾಗಿದ್ದರೆ, ಮಲ್ಲಿಕಾ ಸಿಂಗ್ ಹಾಗು ಸ್ವಾತಿ ನಾಯಕಿಯರಾಗಿದ್ದಾರೆ. ಉಳಿದಂತೆ

Scroll to Top