ಕೊಂದವರು ಯಾರೆಂದು ಹೇಳಿ ಬಿಡಿ
ಚಿತ್ರ ಕೃಪೆ: istock ಹೋರಾಟದ ಕಿಡಿಯನ್ನುಎದೆಯಲ್ಲಿ ಹೊತ್ತು ನಡೆದಿದ್ದೇವೆಎಲ್ಲವನ್ನೂ ಧಿಕ್ಕರಿಸಿ ದಿಟ್ಟೆಯರಾಗಿಕಣ್ಣುಗಳ ದೀಪದಲ್ಲಿ ಜ್ವಾಲೆ ತುಂಬಿನಿಮ್ಮೆದೆಗಳಲ್ಲಿ ಬೆಳಕ ಚೆಲ್ಲುತ್ತೇವೆ ಹೆಜ್ಜೆ ಹೆಜ್ಜೆಯಲ್ಲಿ ಹೂತುಹಾಕಿದಹೆಣ್ಣುಗಳ ಆತ್ಮಗಳು ನಿಮ್ಮೆದೆಯಬಗೆದು ಕ್ರೌರ್ಯವನು […]











