“ಹಂಸ” ಕಥಾ ಪುರಸ್ಕಾರಕ್ಕೆ ಕಥಾ ಸಂಕಲನಗಳ ಆಹ್ವಾನ…


“ಹಂಸ” ಪ್ರತಿಷ್ಠಾನದಿಂದ ಕೊಡಮಾಡುವ 2ನೇ ವರ್ಷದ “ಹಂಸಕಥಾ” ಪುರಸ್ಕಾರಕ್ಕೆ 2025ನೇ ಸಾಲಿನಲ್ಲಿ ಪ್ರಕಟಗೊಂಡ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರುಮುದ್ರಣ ಅನುವಾದಿತ ಕಥಾ ಸಂಕಲನಗಳಿಗೆ ಅವಕಾಶವಿರುವುದಿಲ್ಲ. ಪ್ರಶಸ್ತಿಯು 5000 ನಗದು ಮತ್ತು ಪ್ರಶಸ್ತಿ ಫಲಕಗಳನ್ನು ಒಳಗೊಂಡಿರುತ್ತದೆ.

ನಿಯಮಗಳು

  • 2025 ನೇ ಸಾಲಿನಲ್ಲಿ ಪ್ರಕಟಗೊಂಡಿರುವ ಕಥಾ ಸಂಕಲನದ 3 ಪ್ರತಿಗಳನ್ನು ಕಳುಹಿಸುವುದು.
  • ಕೃತಿಯು ಪ್ರಥಮ ಮುದ್ರಣವಾಗಿರಬೇಕು.
  • ಯಾವುದೇ ವಯಸ್ಸಿನ ಮಿತಿ ಇರುವುದಿಲ್ಲ

ಕಥಾ ಸಂಕಲನ ಕಳಿಸುವ ಕೊನೆಯ ದಿನಾಂಕ :01-03-2026

ಕೃತಿಗಳನ್ನು ಕಳಿಸಬೇಕಾದ ವಿಳಾಸ :

ಬಸವರಾಜ್ ಜಾಡರ್, ಸಂಚಾಲಕರು, ಹಂಸ ಪ್ರತಿಷ್ಠಾನ,

ತಾಲೂಕ ಪಂಚಾಯತ್ ಎದುರುಗಡೆ ರೋಡ್, ಶಿವಾಜಿ ಸರ್ಕಲ್,

ರಟ್ಟೀಹಳ್ಳಿ, ತಾ| ರಟ್ಟೀಹಳ್ಳಿ, ಜಿ| ಹಾವೇರಿ. ಪಿನ್‌ – 581 116

ಮೊಬೈಲ್‌ ನಂ: 8095362060 / 9742397104

Leave a Comment

Your email address will not be published. Required fields are marked *

Scroll to Top