ತುಮಕೂರಿನಲ್ಲೊಂದು ಮಿನಿ ಬಿಗ್‌ ಬಾಸ್!

ವಿಶ್ವಚೇತನ ಪ್ರತಿಷ್ಠಾನ, ತುಮಕೂರು ವತಿಯಿಂದ ಶ್ರೀ ಪಿ. ಎಂ ಪ್ರಸನ್ ಕುಮಾರ್ ಮತ್ತು ಶ್ರೀನಿವಾಸ್ ರವರ ನೇತೃತ್ವದಲ್ಲಿ ಪರಿಸರದ ಮಡಿಲಲ್ಲಿ ತುಮಕೂರಿನ ಅಥವಾ ಹತ್ತಿರವಿವ ಉದ್ಯಾನವನದಲ್ಲಿ ಮಿನಿ ಬಿಗ್ ಬಾಸ್ -2026 ರ ಕಾರ್ಯಕ್ರಮವು ದಿನಾಂಕ: 18.01.2026 ಕ್ಕೆ ಭಾನುವಾರ ಬೆಳಗ್ಗೆ 10 ರಿಂದ 5 ಗಂಟೆಯವರೆಗೂ ಆಯೋಜಿಸಲಾಗಿರುತ್ತದೆ.

ಕಾರ್ಯಕ್ರಮದಲ್ಲಿ ಸಾಂಸ್ಕೃತಿಕ ಕಲಾ ಸ್ಪರ್ಧೆಗಳು, ನಾಟಕಗಳು, ವಿಶಿಷ್ಟ ಆಟಗಳು ಆಯೋಜಿಸಲಾಗಿದೆ. ಮಧ್ಯಾಹ್ನದ ಊಟ ಸಹ ವ್ಯವಸ್ಥೆ ಮಾಡಲಾಗಿರುತ್ತದೆ. ವಿಜೇತರಿಗೆ ಬಹುಮಾನ ಸಹ ಆಯೋಜಿಸಲಾಗಿರುತ್ತದೆ. ‌

ಸಾಂಸ್ಕೃತಿಕ ಕಾರ್ಯಕ್ರಮದ ಗಂಭೀರತೆ ಕಾಪಾಡಲು ನೋಂದಣಿ ವೆಚ್ಚವಾಗಿ -ಕೇವಲ 200.00 ರೂ ನಿಗದಿಪಡಿಸಲಾಗಿದೆ. ತುಮಕೂರು ಜಿಲ್ಲೆಯ ವಿವಿಧ ಸಾಹಿತ್ಯ ಆಸಕ್ತರು ಕಲಾಸಕ್ತರು, ಪ್ರಸಿದ್ಧ ಹಾಡು ನೃತ್ಯಗಾರರು ಪಾಲ್ಗೊಳ್ಳಲಿದ್ದಾರೆ.

ಹೆಚ್ಚಿನ ಮಾಹಿತಿಗೆ ವಿಶ್ವ ಚೇತನ ಪ್ರತಿಷ್ಠಾನ ಅಧ್ಯಕ್ಷರಾದ ಶ್ರೀ ಪಿ. ಎಂ. ಪ್ರಸನ್ನ ಕುಮಾರ್ ರವರನ್ನು ಸಂಪರ್ಕಿಸಿ (94485 59493)

Leave a Comment

Your email address will not be published. Required fields are marked *

Scroll to Top