ಬೆಂಕಿಯಬಲೆ ಕನ್ನಡ ದಿನಪತ್ರಿಕೆಯು 2026 ರ ವಿಶೇಷಾಂಕ ಹೊರತರಲು ಸಿದ್ಧತೆ ನಡೆಸಿದೆ.

ಸಂಗ್ರಹಯೋಗ್ಯ ಸಂಚಿಕೆಯಾಗಿ ರೂಪುಗೊಳ್ಳಲಿರುವ ಈ ವರ್ಣ ರಂಜಿತ
ಸಂಚಿಕೆಗೆ ವಿಶೇಷ ಲೇಖನಗಳನ್ನು ತಮ್ಮಿಂದ ಆಹ್ವಾನಿಸಲಾಗಿದೆ.
ಕಥೆ, ಹೊಸ ವರ್ಷದ ವಿಶೇಷತೆ, ನಾಡು-ನುಡಿ, ಸಂಸ್ಕೃತಿ, ಪರಂಪರೆ,
ವೈವಿಧ್ಯತೆ, ಚುಟುಕು, ಪ್ರಚಲಿತ ವಿದ್ಯಾಮಾನಗಳು, ನಗೆ ಬರಹ, ಕವಿತೆ ಇತ್ಯಾದಿ ಬರಹಗಳನ್ನು ನುಡಿಯಲ್ಲಿ ಟೈಪಿಸಿ ಫೆ.2 ರೊಳಗೆ ನಮ್ಮ ಇ-ಮೈಲ್ಗೆ ಕಳುಹಿಸುವಂತೆ ಈ ಮೂಲಕ ತಿಳಿಸಲಾಗಿದೆ.
ಆಯ್ಕೆಯಾದ ಉತ್ತಮ ಬರಹಗಳನ್ನು ಪರಿಗಣಿಸಲಾಗುವುದು.
ಮಾರ್ಚ್ 2ನೇ ಶನಿವಾರ 20 ನೇ ವಾರ್ಷಿಕೋತ್ಸವ ಸಮಾರಂಭದಲ್ಲಿ ವಿಶೇಷಾಂಕ ಬಿಡುಗಡೆಯಾಗಲಿದೆ.
ನಮ್ಮ ವಿಳಾಸ:
ಎ.ಎನ್.ಧನಂಜಯ
ಸಂಪಾದಕರು ಬೆಂಕಿಯ ಬಲೆ, ಕನ್ನಡ ದಿನ ಪತ್ರಿಕೆ ತುಮಕೂರು-572101. benkiyabaletumkur@gmail.com
ಮೊ : 9448432904
