
ಕನ್ನಡ ಸಾರಸ್ವತ ಲೋಕದ ಅಗ್ರಗಣ್ಯ ಕಾದಂಬರಿಕಾರರಾದ ಡಾ. ಎಸ್.ಎಲ್ ಭೈರಪ್ಪನವರು ಇನ್ನಿಲ್ಲ… ಇವರಿಗೆ ಭಾರತೀಯ ಭಾಷೆಯ ಅತ್ಯುತ್ತಮ ಗದ್ಯ ಅಥವಾ ಕಾವ್ಯ ರಚನೆಗೆ ನೀಡಲಾಗುವ 2010ನೇ ಸಾಲಿನ ಸರಸ್ವತಿ ಸಮ್ಮಾನ್ ಪ್ರಶಸ್ತಿ ಸಂದಿತ್ತು. ನನ್ನ ಪ್ರಕಾರ ಇವರು ಜಗತ್ತಿನ ಅತ್ಯುತ್ತಮ ಕಾದಂಬರಿಕಾರರಲ್ಲಿ ಒಬ್ಬರು. ಶ್ರೀಯುತರ ಆತ್ಮಕ್ಕೆ ಶಾಂತಿ ಸಿಗಲಿ…
